Somu shake effect

ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನಿವು ನೋಡ್ತಾ ಇದ್ದಿರಾ ಮತ್ತೋಂದು ಹೋಸ ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಮಾಹಿತಿ ಗೆಳೆಯರೆ ಇ ಸೆಟ್ಟಿಂಗ್ ತುಂಬಾ ಸುಲಭದ ಗೆಳೆಯರೆ ಯಾರು ಬೇಕಾದರೂ ಇ ಸೆಟ್ಟಿಂಗ್ ಉಪಯೋಗ ಮಾಡಬಹೂ ಗೆಳೆಯರೆ ಇಗ ಗೆಳೆಯರೆ ನಿಮ್ಮ ಗೆಳಯರಾಗಿರಬಹು ಗೆಳೆಯರೆ ಹೋರು ಶ್ರೀಮಂತ ಇರುತ್ತಾರೆ ಗೆಳೆಯರೆ ಅವರು ದಿನ ಕ್ಕೆ ಒಂದು ಫೋನ್ ಬದಲಾಯಿಸುತ್ತಾ ಹೋಗುತ್ತಾರೆ ಗೆಳೆಯರೆ ಆದರೆ ನೀವು ನಿಮ್ಮ ಮನೆ ಯಲ್ಲಿ ಜಗಳವಾಡಿ ಗಲಾಟೆ ಮಾಡಿ ಗೆಳೆಯರೆ ಮತ್ತು ನೀವೆ ಸ್ವಂತ ದುಡಿದು ಗೆಳೆಯರೆ ಒಂದು ಪೋನ್ ತೆಗೆದುಕೊಂಡು ಇರುತ್ತಿರಿ ಗೆಳೆಯರೆ ಹಾಗೆ ನಾವು ಬರೆದ ಪ್ರತಿ ಯೊಂದು ಪೋಸ್ಟ್ ನೋಡಿ ಗೆಳೆಯರೆ ನಿಮ್ಮ ಮೋಬೈಲ್ ನೋಡಿ ನೀವೆ ಶಾಕ್ ಆಗತ್ತಿರಾ ಗೆಳೆಯರೆ ನಾವು ಅಂತ ಸುಲಭ ವಾದ ಸೆಟ್ಟಿಂಗ್ ಬಗ್ಗೆ ಹೇಳುತ್ತೆವೆ ಗೆಳೆಯರೆ ಇವತ್ತಿನ ಸೆಟ್ಟಿಂಗ್ ಅಂತು ಬಹಳ ರೋಮಾಂಚನ್ ಸೆಟ್ಟಿಂಗ್ ಗೆಳೆಯರೆ ಯಾರಾದರೂ ಇ ಸೆಟ್ಟಿಂಗ್ ನೋಡಿದರೆ ತುಂಬಾ ಶಾಕ್ ಆಗತ್ತಿರಾ ಗೆಳೆಯರೆ ಇ ಸೆಟ್ಟಿಂಗ್ ಯಾವುದು ಅಂದರೆ ಗೆಳೆಯರೆ ನೋಡಿ ಗೆಳೆಯರೆ ಫಿಂಗರ್ ಪ್ರಿಂಟ್ ಅಂತು ಸಾಮಾನ್ಯವಾಗಿ ಎಲ್ಲರ ಮೋಬೈಲ್ ಹಿಂದೆ ಇರುತ್ತದೆ ಗೆಳೆಯರೆ ಇದು ಸಾಮಾನ್ಯ ಮೋಬೈಲ್ ಗೆಳೆಯರೆ ಮತ್ತೆ ಗೆಳೆಯರೆ ಒಂದು ಕಡೆ ಸೈಡಿಗೆ ಇದ್ದರೆ ಗೆಳೆಯರೆ ಅದು ಮಾಧ್ಯಮ ಮತ್ತು ಗೆಳೆಯರೆ ಗ್ಲಾಸ್ ಮೇಲೆ ಇದ್ದರೆ ಆ ಮೋಬೈಲ್ ತುಂಬಾ ಕಾಸ್ಲಿ ಗೆಳೆಯರೆ ಹಾಗೆ ನಿಮ್ಮ ಮೋಬೈಲ್ ನಲ್ಲಿ ಇಲ್ಲ ಅಂದ್ರು ಬರೋಹಾಗೆ ಮಾಡೋದು ಗೆಳೆಯರೆ ಇ ಪೋಸ್ಟ್ ನಿಮಗೆ ಕಂಡಿತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದೆ ನೋಡೋಣ ಬನ್ನಿ ಗೆಳೆಯರೆ

ಯಾಪ್ ಬಗ್ಗೆ ಮಾಹಿತಿ

ಗೆಳೆಯರೆ ಎಲ್ಲರ ಮೋಬೈಲ್ ನಲ್ಲಿ ಥೀಮ್ ಅಂತ ಆಪ್ ಸೆನ್ ಇರುತ್ತವೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಇದು ಎಲ್ಲ ರ ಮೋಬೈಲ್ ನಲ್ಲಿ ಇದ್ದೆ ಇರುತ್ತದೆ ಗೆಳೆಯರೆ ಇದನ್ನು ಎಲ್ಲಿ ಕೋಡಾ ಡೌನ್ಲೋಡ್ ಮಾಡ ಬೇಕಾಗಿಲ್ಲ ಗೆಳೆಯರೆ ಹಾಗಾದರೆ ಯಾಪ್ ಓಪನ್ ಮಾಡಿ ಗೆಳೆಯರೆ ಓಪನ್ ಆದ ನಂತರ ಗೆಳೆಯರೆ

ಯಾಪ್ ಉಪಯೋಗ ಮಾಡುವ ಮಾಹಿತಿ

ಗೆಳೆಯರೆ ಯಾಪ್ ಓಪನ್ ಮಾಡಿ ಓಪನ್ ಆದ ನಂತರ ಗೆಳೆಯರೆ ಒಂದು ಪೆಜ್ ಓಪನ್ ಆಗುತ್ತದೆ ಗೆಳೆಯರೆ ಅಲ್ಲಿ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ new oxy era ಅಂತ ಸರ್ಚ್ ಮಾಡಿ ಗೆಳೆಯರೆ ಆಗ ಕೆಲವು ಥೀಮ್ ಬರುತ್ತವೆ ಗೆಳೆಯರೆ ಆಗ ಮೋದಲಿಗೆ ಬಂದ ಥೀಮ್ ಹಾಕಿ ಗೆಳೆಯರೆ ನಿಮಗೆ ಕೆಳೂತ್ತೆ ಲಾಕ್ ಸ್ಕೀನ್ ಹೋಮ್ ಸ್ಟೀನ್ ಹೊಂದಿಸಿ ಗೆಳೆಯರೆ ಅದು ಆದ ನಂತರ ಗೆಳೆಯರೆ ಅದು ಹೊಕದಿಕೂಳ್ಳು ತೆ ಗೆಳೆಯರೆ ಆಗ ನಿಮ್ಮ ಫಿಂಗರ್ ಪ್ರಿಂಟ್ ವರ್ಕ್ ಆಗುತ್ತದೆ ಗೆಳೆಯರೆ

ಇಲ್ಲಿ ಒಂದು ಟ್ರಿಕ್ ಉಪಯೋಗ ಮಾಡಬೇಕಾಗುತ್ತದೆ ಗೆಳೆಯರೆ ಅದು ಏನು ಅಂದ್ರೆ ಗೆಳೆಯರೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಹೋಗಿ ಗೆಳೆಯರೆ ಹೋಗಿ ಅಲ್ಲಿ ಹುಡುಕಿ ಗೆಳೆಯರೆ ಪೆಸ್ ಲಾಕ್ ಪೆಸ್ ಲಾಕ್ ಸಿಕ್ಕ ನಂತರ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ ದಾಗ ಅದು ಓಪನ್ ಆಗುತ್ತದೆ ಗೆಳೆಯರೆ ಪೆಸ್ ಲಾಕ್ ಹೊಂದಿಸಿ ಗೆಳೆಯರೆ ಆದರು ಅದನ್ನು ಲಾಕ್ ತೆಗೆಯುವಾಗ ಗೆಳೆಯರೆ ಪೆಸ್ ಲಾಕ್ ಓಪನ್ ಆಗೀರುತ್ತದೆ ಆದರೆ ಬೇರೆ ಕಡೆ ಕ್ಲಿಕ್ ಆಗಲ್ ನಿವು ಪಿಂಗರ್ ಬಟನ್ ಮೇಲೆ ಕೈ ಇಟ್ಟಾಗ ತೆಗೆಯುತ್ತದೆ ಗೆಳೆಯರೆ ಇದೇ ಮ್ಯಾಜಿಕ್ ಟ್ರಿಕ್ ಗೆಳೆಯರೆ ಇದನ್ನು ಉಪಯೋಗಿಸಿ ಇದೇ ಗೆಳೆಯರೆ ಇವತ್ತಿನ ಪೋಸ್ಟ್ ನಿಮ್ಮ ಗೆಳೆಯರಿಗೆ ಹೇಳದೆ ನೀ ಅವರ ಮುಂದೆ ಗೆಳೆಯರೆ ಹವಾ ಮಾಡ ಬಹುದು ಗೆಳೆಯರೆ ಇದನ್ನು ನೋಡಿ ನಿಮ್ಮ ಗೆಳಯರು ಗಾಬ್ರಿಆಗುತ್ತಾರೆ ಇದು ನಿಮಗೆ ಕಂಡಿತ ವಾಗಿ ಇಷ್ಟ ವಾಗಿರಬಹುದು ಗೆಳಯರೆ ನಿಮ್ಮ ಬಯಕೆ ಅನಿಸಿಕೆ ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ ಗೆಳಯರೆ ಧನ್ಯವಾದಗಳು

Post a Comment

Previous Post Next Post