ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ಗೆಳೆಯರೇ ನೀವು ನೋಡ್ತಾ ಇದ್ದಿರಿ ಮತ್ತೋಂದು ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಗೆಳೆಯರೆ ಇ ಮೋಬೈಲ್ ಸೆಟ್ಟಿಂಗ್ ನಿಮಗೆ ತುಂಬಾ ಇಷ್ಟ ವಾಗುತ್ತದೆ ಎಂದು ಅದು ಹೇಗೆ ಎಂದರೆ ಗೆಳೆಯರೆ ಇ ಸೆಟ್ಟಿಂಗ್ ಬಂದು ಗೆಳೆಯರೆ ಎಲ್ಲರಿಗೂ ಮನ ಸೆಳಿಯುವ ರೀತಿ ಇದೆ ಗೆಳೆಯರೆ ಅದು ಹೇಗೆ ಎಂದರೆ ಗೆಳೆಯರೆ ನಿಮ್ಮ ಮೋಬೈಲ್ ಒಂದು ಯಾವುದೇ ರೀತಿ ಮೇಸೆಜ್ ಬಂದರೆ ಸಾಕು ಗೆಳೆಯರೆ ನಿಮ್ಮ ಗೆ ನಲ್ಲಿ ಲೈಟ್ ಹತ್ತುತ್ತೆ ಗೆಳೆಯರೆ ನೀವು ಅಂದು ಕೊಳ್ಳುತ್ತಿರಿ ಗೆಳೆಯರೆ ನೀವು ಯಾವುದೇ ರೀತಿ ಹಣ ಕೂಟ್ಟು ಮೋಬೈಲ್ ಅಂಗಡಿಗೆ ಹೋಗಿ ಹಾಗೆ ಮಾಡಿಸ ಬೇಕು ಅಂದರೆ ಗೆಳೆಯರೆ ಇದು ತಪ್ಪು ಗೆಳೆಯರೆ ಇದು ಯಾವುದೇ ರೀತಿ ಮೋಬೈಲ್ ಅಂಗಡಿಗೆ ಹೋಗಿ ಹಾಗೆ ಹಿಗೆ ಏನು ಮಾಡ ಬೇಕಾಗುತ್ತದೆ ಅಂತ ಏನು ಇಲ್ಲ ಗೆಳೆಯರೆ ನೀವು ಕಷ್ಟ ಪಡುವ ರೀತಿ ಯಾವುದೇ ಅಡೆ ತಡೆ ತೋಂದರೆ ಇಲ್ಲ ಗೆಳೆಯರೆ ನೀವು ಆರಾಮಾಗಿ ಇದ್ದ ಜಾಗದಲ್ಲಿ ಮಾಡುವ ಒಂದು ಚಿಕ್ಕ ಸೆಟ್ಟಿಂಗ್ ಅಂತ ಹೇಳ ಬಹೂದು ಗೆಳೆಯರೆ ಇದು ಯಾವುದೇ ರೀತಿ ಪೆಕ್ ಅಲ್ಲ ಗೆಳೆಯರೆ ಇದನ್ನು ನಾವು ಉಪಯೋಗ ಮಾಡಿದ ನಂತರ ನಿಮಗೆ ಹೆಳುತ್ತೆವೆ ಗೆಳೆಯರೆ ನೀವು ನಂಬಿದರೆ ನಂಬಿ ಗೆಳೆಯರೆ ಮತ್ತೆ ಗೆಳಯರೆ ನಿಮಗೆ ಇ ಪೋಸ್ಟ್ ಬಗ್ಗೆ ಏನು ಅನಿಸುತ್ತದೆ ಅದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ಅಂದಾಗ ಮಾತ್ರ ನೀವು ಮಾಡುವ ಕಾಮೆಂಟ್ ಮಾಡಿದರೆ ಗೆಳಯರೆ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಮಾಡಿ ಗೆಳೆಯರೆ ಹಾಗಾದರೆ ಇನ್ನೂ ಮುಂದೆ ಪೋಸ್ಟ್ ಕಡೆ ಗಮನ ಹರಿಸಲು ಬನ್ನಿ ಗೆಳೆಯರೆ ನಿಮಗೆ ಇದು ತಿಳಿಯ ಬೇಕಾದರೆ ಗೆಳೆಯರೆ ಒಂದು ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ತಿಳಿಯುತ್ತದೆ ಗೆಳೆಯರೆ
ಯಾಪ್ ಬಗ್ಗೆ ಮಾಹಿತಿ
ಗೆಳೆಯರೆ ಇ ಯಾಪ್ ಬಂದು ಯಾವುದೇ ರೀತಿ ಪೇಕ್ ಅಲ್ಲ ಗೆಳೆಯರೆ ಇದು ಒಂದು ಜನಿವುನ್ ಯಾಪ್ ಆಗಿದೆ ಗೆಳೆಯರೆ ಇ ಯಾಪ್ ಅನ್ನು ನಾವು ಉಪಯೋಗ ಮಾಡಿ ನಿಮಗೆ ಹೇಳುತ್ತೇನೆ ಗೆಳೆಯರೆ ಇದರಲ್ಲಿ ಕಷ್ಟ ಕೂಡಾ ಇಲ್ಲ ಗೆಳೆಯರೆ ಬರೆ ಸೆಟ್ಟಿಂಗ್ ಆನ್ ಮಾಡಿ ಗೆಳೆಯರೆ ಅಷ್ಟೇ ನಿವು ಅಂದು ಕೋಂಡತೆ ಲೈಟ್ ಹೊತ್ತು ತ್ತೆ ಗೆಳೆಯರೆ
ಯಾಪ್ ಡೌನ್ಲೋಡ್ ಮಾಡುವ ಬಗ್ಗೆ ಮಾಹಿತಿ
ಗೆಳೆಯರೆ ನಿಮ್ಮ ಎಲ್ಲರ ಮೋಬೈಲ್ ನಲ್ಲಿ ಗೂಗಲ್ ಇದ್ದೆ ಇರುತ್ತದೆ ಗೆಳೆಯರೆ ನೀವು ಗೂಗಲ್ ಗೆ ಹೋಗಿ ಗೆಳೆಯರೆ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಅದು ಏನು ಎಂದರೇ ಗೆಳೆಯರೆ cuttly ಅಂತ ಸರ್ಚ್ ಮಾಡಿ ಗೆಳೆಯರೆ ಒಂದು ಯಾಪ್ ಬರುತ್ತದೆ ಗೆಳೆಯರೆ ಆ ಯಾಪ್ ಡೌನ್ಲೋಡ್ ಮಾಡಿ ಗೆಳೆಯರೆ ಡೌನ್ಲೋಡ್ ಆದ ನಂತರ ಗೆಳೆಯರೆ ಆ ಯಾಪ್ ಓಪನ್ ಮಾಡಿ ನೋಡು ಯಾಪ್ ಓಪನ್ ಆದ ನಂತರ ಗೆಳೆಯರೆ ಒಂದು ಪೆಜ್ ಓಪನ್ ಆಗುತ್ತದೆ ಗೆಳೆಯರೆ
ಯಾಪ್ ಉಪಯೋಗ ಮಾಡುವ ಮಾಹಿತಿ
ಗೆಳೆಯರೆ ಯಾಪ್ ಡೌನ್ಲೋಡ್ ಮಾಡಿದ ನಂತರ ಗೆಳೆಯರೆ ಓಪನ್ ಮಾಡಿ ಓಪನ್ ಆದ ನಂತರ ಗೆಳೆಯರೆ ಒಂದು ಇನ್ ಪೇಜ್ ಓಪನ್ ಆಗುತ್ತದೆ ಗೆಳೆಯರೆ ಅದರಲ್ಲಿ ಬಹಳಷ್ಟು ಆಪ್ ಸೆನ್ ಇರುತ್ತವೆ ಗೆಳೆಯರೆ ನೀವು ಗೋಂದಲ್ ಆಗ ಬೇಡಿ ಗೆಳೆಯರೆ ನಾವು ಹೇಳಿದ ಯಾಪ್ ಸೆಟ್ಟಿಂಗ್ ಮಾತ್ರ ಟಚ್ ಮಾಡಿ ಗೆಳೆಯರೆ ಮತ್ತೆ ಗೆಳೆಯರೆ ರಿಕ್ವೆಡ್ ಪರಮೀಶನ್ ಇರುತ್ತದೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಆಗ ಮತ್ತೆ ಮುಂದಿನ ಪೆಜ್ ಬರುತ್ತೆ ಗೆಳೆಯರೆ ಅದರಲ್ಲಿ ಗೆಳೆಯರೆ ರೀಕ್ವೆಡ್ ಪರಮೀಷ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಆಗ ಕೆಲವು ಬಾಕ್ಸ್ ಬರುತ್ತದೆ ಗೆಳೆಯರೆ ಅವು ಖಾಲಿ ಇರುತ್ತವೆ ಗೆಳೆಯರೆ ಅವುಗಳನ್ನು ಮಾಕ್ ಮಾಡಿ ಗೆಳೆಯರೆ ನಂತರ ಮುಂದೆ ನೋಡೋಣ ಬನ್ನಿ ಗೆಳೆಯರೆ ಮತ್ತೆ ಬ್ಯಾಕ್ ಬನ್ನಿ ಗೆಳೆಯರೇ ಬಂದನಂತರ ಎರಡನೇ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಅದರಲ್ಲಿ ಕೆಲವು ಪರ್ಮಿಷನ್ ಇರುತ್ತದೆ ಗೆಳೆಯರೆ ಅದನ್ನು ಆನ್ ಮಾಡಬೇಕಾಗುತ್ತದೆ ಗೆಳೆಯರೆ ಲೈಟಿಂಗ್ ಕೂಡಾ ಇರುತ್ತದೆ ಅದನ್ನು ಆನ್ ಮಾಡಬೇಕಾಗುತ್ತದೆ ಗೆಳೆಯರೆ ನಂತರ ಯಾಪ್ ಸೆಟ್ಟಿಂಗ್ ಬರುತ್ತದೆ ಯಾವ ಯಾಪ್ ಗೆ ಬೇಕೂಂತ ಸೆಲೈಕ್ಕ ಮಾಡಿ ಗೆಳೆಯರೆ ಮತ್ತೆ ಸೆವ ಅಂತ ಬರುತ್ತೆ ಗೆಳೆಯ ಮತ್ತೆ ಗೆಳೆಯರೆ ಲೈಟಿಂಗ್ ಸೆಟ್ಟಿಂಗ್ ಇರುತ್ತದೆ ಗೆಳೆಯರೆ ಅದನ್ನು ಕ್ಲಿಕ್ ಮಾಡಿ ಗೆಳೆಯರೆ ಒಂದು ಸೆಟ್ಟಿಂಗ್ ಆಪ್ ಇರುತ್ತದೆ ಗೆಳೆಯರೆ ಅದನ್ನು ಆನ್ ಮಾಡಿ ಗೆಳೆಯರೆ ನಂತರ ಮತ್ತೆ ಬ್ಯಾಕ್ ಬನ್ನಿ ಗೆಳೆಯರೆ
ನಂತರ ಗೆಳೆಯರೆ ಮತ್ತೆ ಮುಂದಿನ ಸೆಟ್ಟಿಂಗ್ ಓಪನ್ ಮಾಡಿದ ನಂತರ ಗೆಳೆಯರೆ ಅಲ್ಲಿ ಹಲವು ಯಾಪ್ ಬರುತ್ತದೆ ಗೆಳೆಯರೆ ಏಕೆಂದರೆ ಗೆಳೆಯರೆ ಯಾವ ಯಾಪ್ ಮೇಸೆಜ್ ಬಂದರೆ ಲೈಟ್ ಹತ್ತಬೇಕು ಅಂದರ ಮೇಲೆ ಕ್ಲಿಕ್ ಮಾಡಿ ಆನ್ ಮಾಡಿ ಗೆಳೆಯರೆ ಆನ್ ಆದ ನಂತರ ಗೆಳೆಯರೆ
ಇದೆ ತರಹ ಗೆಳೆಯರೆ ಹಲವು ಆಪ್ ಸೆನ್ ಇರುತ್ತವೆ ಗೆಳೆಯರೆ ಅವುಗಳನ್ನು ನೀವೆ ಓದಿ ಅರ್ಥ ಮಾಡಿಕೊಂಡು ಗೆಳೆಯರೆ ಅವುಗಳನ್ನು ಪೂರ್ಣ ಮಾಡಿ ಗೆಳೆಯರೆ
ನಾವು ಇದೆ ತರಹ ಹೋಸ ಹೋಸ ಯಾಪ್ ಸೆಟ್ಟಿಂಗ್ ಗಳ ಬಗ್ಗೆ ಮಾಹಿತಿ ನೀಡುತ್ತೆವೆ ಗೆಳೆಯರೆ ಆದ್ದರಿಂದ ನಿಮಗೆ ಇ ಮಾಹಿತಿ ಇಷ್ಟ ವಾದರೆ ಗೆಳೆಯರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ ಧನ್ಯವಾದಗಳು ಗೆಳೆಯರೆ
إرسال تعليق