Mr editing factory xml beat mark


ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನಿವು ನೋಡ್ತಾ ಇದ್ದಿರಾ ಮತ್ತೋಂದು ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಗೆಳೆಯರೆ ಇ ಸೆಟ್ಟಿಂಗ್ ಬಗ್ಗೆ ನಿಮಗೆ ಯಾರಿ ಗೋತ್ತೆ ಇರಲ್ಲ ಗೆಳೆಯರೆ ಆದ್ದರಿಂದ ಇ ಸೆಟ್ಟಿಂಗ್ ನಿಮಗೆ ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ನೋಡಿ ಗೆಳೆಯರೆ ಎಲ್ಲರಿಗೂ ನಿಮಗೆ ಒಂದು ಅಚರ್ಯ ಪಡುವ ಸುದ್ದಿ ಅಂತ ಅದ್ರೆ ತಪ್ಪೇ ಆಗಲ್ಲ ಗೆಳೆಯರೆ ನಿಮಗೆ ಒಂದು ಆಸೆ ಇದ್ದೆ ಇರುತ್ತದೆ ಗೆಳೆಯರೆ ಏಕೆಂದರೆ ಗೆಳೆಯರೆ ಪೋನ್ ನಲ್ಲಿ ಏನಾದರು ಹೋಸ ರೀತಿ ಸೆಟ್ಟಿಂಗ್ ಮಾಡಿ ಬೇಕು ಅಂತ ಆಸಕ್ತಿ ಇದ್ದೆ ಇರುತ್ತದೆ ಗೆಳೆಯರೆ ನೀ ಹಳೆಯ ಸೆಟ್ಟಿಂಗ್ ನಲ್ಲಿ ಮೋಬೈಲ್ ವತ್ಯಾಡಿ ಗೆಳೆಯರೆ ನಿಮಗೆ ಬೇಸರ ಅಂತು ಆಗೆ ಆಗಿರುತ್ತದೆ ಗೆಳೆಯರೆ ಇದು ಅಂತು ಕಂಡಿತ ಗೆಳೆಯರೆ ಆದ್ದರಿಂದ ನೀವು ಗೆಳೆಯರೆ ನಾವು ಹೇಳುವ ಸೆಟ್ಟಿಂಗ್ ಅಳವಡಿಸಿ ಗೆಳೆಯರೆ ನಿಮಗೆ ಕಂಡಿತ ಅಚರ್ಯ ಆಗೆ ಆಗುತ್ತದೆ ಗೆಳೆಯರೆ ಆದ್ದರಿಂದ ನೀವು ನಾವು ಹೇಳುವ ಸೆಟ್ಟಿಂಗ್ ಉಪಯೋಗ ಮಾಡಿದರೆ ಗೆಳಯರೆ ಕಂಡಿತ ನಿಮ್ಮ ಗೆಳಯರಿಗು ಅಚರ್ಯ ಆಗುತ್ತದೆ ಗೆಳೆಯರೆ ಅಂತ ಹೇಳ ಬಹುದು ಗೆಳೆಯರೆ ಆದ್ದರಿಂದ ನೀವು ನಾವು ಹೇಳುವ ಪ್ರತಿ ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಾವು ಹೇಳಿದ ಸೆಟ್ಟಿಂಗ್ ನಿಮಗೆ ತಿಳಿಯುತ್ತದೆ ಅಂತ ಹೇಳ ಬಹುದು ಗೆಳೆಯರೆ ಇಂತಹ ಹೋಸ ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಮಾಹಿತಿ ನೀಡುತ್ತೆವೆ ಗೆಳೆಯರೆ ಆದ್ದರಿಂದ ನೀವು ಪ್ರತಿ ಯೋಂದು ಪೋಸ್ಟ್ ನೋಡಿ ಗೆಳೆಯರೆ ಆಗ ನಿಮಗೆ ತಿಳಿಯುತ್ತದೆ ಗೆಳೆಯರೆ ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ಕಡೆ ಗಮನ ಹರಿಸಲು ಬನ್ನಿ ಗೆಳೆಯರೆ

ಗೆಳೆಯರೆ ನಿಮ್ಮ ಬ್ಯಾಟರಿ ಬ್ಯಾಕ್ ಅಪ್

ಗೆಳೆಯರೆ ಯಲ್ಲರ ಮೋಬೈಲ್ ನಲ್ಲಿ ಇದು ಒಂದು ಕೋರತೆ ಕಂಡಿತ ಅಂತ ಹೇಳಬಹುದು ಗೆಳೆಯರೆ ಅದನ್ನು ಹೇಗೆ ಉಳಿಸುವದು ಅಂತ ಹೇಳುತ್ತೆವೆ ಗೆಳೆಯರೆ ನಂತರ ಗೆಳೆಯರೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ಡೆವಲ್ ಅಪ್ ಅಂತ ಇರುತ್ತೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ನಂತರ ಗೆಳೆಯರೆ ಕೆಳಗೆ ಕ್ರೋಲ್ ಮಾಡಿದರೆ ಬ್ಯಾಗ್ ಗ್ರೌಂಡ್ ಪ್ರೋಸೆಸ್ ಲಿಮಿಟ್ ಅಂತ ಇರುತ್ತೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ನಂತರ ಗೆಳೆಯರೆ ಕೆಲವು ಆಪ್ ಸೆನ್ ಇರುತ್ತವೆ ಗೆಳೆಯರೆ ಅಲ್ಲಿ ನೋ ಬ್ಯಾಟರಿ ಬ್ಯಾಕ್ ಅಂತ ಇರುತ್ತೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿದಾಗ ಗೆಳೆಯರೆ ಇದನ್ನು ಆನ್ ಮಾಡಿದರೇ ಗೆಳೆಯರೆ ಯಾವುದೇ ಯಾಪ್ ತೆಗೆದುಕೊಂಡು ಬಿಡುತ್ತದೆ ಗೆಳೆಯರೆ

ನಂತರ ದ ಅಪ್ ಸೆನ್ ಗೆಳೆಯ

ನೀವು ಯಾರೀಗಾದರೋ ಪೋನ್ ಮಾಡಿ ಇರುತಿರಿ ಗೆಳೆಯರೆ ನೀವು ಯಾವುದೇ ಕೆಲಸ ದಲ್ಲಿ ಇದ್ದಾಗ ಪೋನ್ ಲಾಕ್ ಬಟನ್ ಕ್ಲಿಕ್ ಮಾಡಿ ಪೋನ್ ಕಟ್ ಮಾಡಬಹುದು ಗೆಳೆಯರೆ ಇದನ್ನು ಮಾಡಬೇಕಾದರೇ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ಅಡಿಸಿನಲ್ ಅಂತ ಸೆಟ್ಟಿಂಗ್ ಬರುತ್ತದೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಗೆಳೆಯರೆ ಯಾಕ್ಸಸ್ ಅಂತ ಇರುತ್ತೆ ಗೆಳೆಯರೆ ನಂತರ ಗೆಳೆಯರೆ ಪವರ್ ಬಟನ್ ಯಂಡ್ ಕಾಸ್ಸ ಅಂತ ಇರುತ್ತೆ ಗೆಳೆಯ ಅದನ್ನು ಆನ್ ಮಾಡಿ ಗೆಳೆಯರೆ

ನಂತರ ಗೆಳೆಯರೆ ನಿಮ್ಮ ಯೂಟ್ಯೂಬ್ ವಿಡಿಯೋಗಳು ನೋಡಿದರೆ ಗೆಳೆಯರೆ ನಿಮ್ಮ ಮನೆಯಲ್ಲಿ ಗೆಳೆಯರೆ ಯಾರಾದರೂ ನೋಡಿದರೆ ಗೆಳೆಯರೆ ತಪ್ಪು ತಿಳಿದು ಕೋಳ್ಳುತ್ತಾರೆ ಗೆಳೆಯರೆ ಆದ್ದರಿಂದ ಅದನ್ನು ತೆಗೆಯುವದು ಹೇಗೆ ಎಂದರೆ ಗೆಳೆಯರೆ ನಂತರ ಗೆಳೆಯರೆ ನಿಮ್ಮ ಅಕೌಂಟ್ ಇರುತ್ತದೆ ಗೆಳೆಯರೆ ಅದನ್ನು ಕ್ಲಿಕ್ ಮಾಡಿ ಗೆಳೆಯರೆ ಟರ್ನ್ ಆನ್ ಅಂತ ಇರುತ್ತೆ ಗೆಳೆಯರೆ ಯುಟ್ಯೂಬ್ ವೀಡಿಯೋ ನೋಡಿ ನಿಮ್ಮ ಹಿಟ್ರೀಗೆ ಆಗೋಲ್ ಗೆಳೆಯರೆ ಇದು ಒಂದು ಯೂಟ್ಯೂಬ್ ಮ್ಯಾಜಿಕ್ ಗೆಳೆಯರೆ

  XML BEAT MARK

ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಇದರ ಬಗ್ಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಧನ್ಯವಾದಗಳು ಎಲ್ಲರಿಗೂ ಗೆಳಯರೆ ಧನ್ಯವಾದಗಳು

Post a Comment

Previous Post Next Post