ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ಮತ್ತೆ ಒಂದು ಹೋಸ ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಹೇಳಲು ಬಂದಿದ್ದೆನೆ ಗೆಳೆಯರೆ ಗೆಳೆಯರೆ ನಾವು ಈಗ ಹೇಳುವ ಸೆಟ್ಟಿಂಗ್ ಬಹುಳ ಉಪಯೋಗ ಇವೇ ಗೆಳೆಯರೆ ಎಷ್ಟು ಉಪಯೋಗ ಅಂದರೆ ಗೆಳೆಯರೆ ಇ ಸೆಟ್ಟಿಂಗ್ ಗಳು ರೆಡ್ಡಮಿ ಮೋಬೈಲ್ ಗಳಿ ಸಂಬಂಧ ಸೆಟ್ಟಿಂಗ್ ಬಗ್ಗೆ ಇ ಮಾಹಿತಿ ಇದೆ ಗೆಳೆಯರೆ ಇ ಸೆಟ್ಟಿಂಗ್ ಬಗ್ಗೆ ಯಾರು ಹೇಳಿಲ್ಲ ಗೆಳೆಯರೆ ಇದರ ಬಗ್ಗೆ ನಾವೇ ಮೋದಲಿಗೆ ಹೇಳುತ್ತಿದ್ದೆವೆ ಗೆಳೆಯರೆ ಇ ಸೆಟ್ಟಿಂಗ್ ಗಳನಂತು ಬಹಳ ಉಪಯುಕ್ತ ಮತ್ತು ಬಹಳ ಮುಖ್ಯ ಸೆಟ್ಟಿಂಗ್ ಅಂತ ಹೇಳ ಬಹುದು ಗೆಳೆಯರೆ ಆದರೆ ಇ ಸೆಟ್ಟಿಂಗ್ ಗಳು ರೇಡ್ಡಮೀ ಮೋಬೈಲ್ ಗಳಿಗೆ ಮಾತ್ರ ಬಂದಿವೇ ಗೇಳಯರೆ ಇವು ಎಷ್ಟು ಸೆಟ್ಟಿಂಗ್ ಇವೇ ಅಂದರೇ ಗೆಳಯರೆ ಇವು 5 ಸೆಟ್ಟಿಂಗ್ ಗಳೂ ಮಾತ್ರ ಇವೆ ಗೆಳೆಯರೆ ನಿವು ಯಾವ ಪೋನ್ ಉಪಯೋಗ ಮಾಡುತ್ತಿರಿ ಎಂದು ಕಾಮೆಂಟ್ ಮಾಡಿ ಗೆಳೆಯರೆ ಯಾವುದೇ ರೀತಿ ಸುಳ್ಳು ಹೇಳುತ್ತಿಲ್ಲ ಗೆಳೆಯರೆ ಅದನ್ನು ನೀವು ಒಮ್ಮೆ ಉಪಯೋಗ ಮಾಡಿ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ಅಂದಾಗ ತಿಳಿಯುತ್ತದೆ ಇ ಸೆಟ್ಟಿಂಗ್ ಹೇಗೆ ಇವೆ ಅಂತ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಗೆಳೆಯರೆ ಗೆಳೆಯರೆ ಇ ಸೆಟ್ಟಿಂಗ್ ನಿಮಗೆ ತುಂಬಾ ಇಷ್ಟ ವಾಗಿದ್ದರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ಅಂದಾಗ ನೀವು ಮಾಡುವ ಕಾಮೆಂಟ್ ನಾವು ಮಾಡು ಒಂದು ಪೋಸ್ಟ್ ಗೆ ಪ್ಸೊರ್ತಿ ನೀಡಿದ ಹಾಗೆ ಆಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಹಾಗಾದರೆ ಇನ್ನೂ ಮುಂದೆ ನೋಡೋಣ ಬನ್ನಿ ಗೆಳೆಯರೆ
ಗೆಳೆಯರೆ ಇ ಸೆಟ್ಟಿಂಗ್ ಗಳು ನಿಮ್ಮಗೆ ಸಂಪೂರ್ಣ ತಿಳಿಯ ಬೇಕಾದರೆ ಗೆಳೆಯರೆ ಇದರಲ್ಲಿ ಒಂದು ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ಇ ಪೋಸ್ಟ್ ಸಂಪೂರ್ಣ ತಿಳಿಯುತ್ತದೆ ಗೆಳೆಯರೆ ಹಾಗಾದರೆ ಮುಂದಿನ ಪೋಸ್ಟ್ ನಲ್ಲಿ ಗಮಣ ಹರಿಸೋಣ ಬನ್ನಿ ಗೆಳೆಯರೆ
ಗೆಳೆಯರೆ ಇಗ ಯಲ್ಲರ ಮೋಬೈಲ್ ನಲ್ಲಿ ಸೆಟ್ಟಿಂಗ್ ಇದ್ದೆ ಇರುತ್ತದೆ ಗೆಳೆಯರೆ ಆದ್ದರಿಂದ ನೀವು ಮೋದಲಿಗೆ ಸೆಟ್ಟಿಂಗ್ ಓಪನ್ ಮಾಡಬೇಕು ಗೆಳೆಯರೆ ಆದ್ದರಿಂದ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ಓಪನ್ ಮಾಡಿದ ನಂತರ ಗೆಳೆಯರೆ
ಮೂದಲನೆ ಸಿಕ್ರೆಟ್ ಸೆಟ್ಟಿಂಗ್
ಗೆಳೆಯರೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ನೀವು ಕೆಳಗೆ ಸ್ಕಾರಲ್ ಅಥವಾ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಅಡಿಶನಲ್ ಸೆಟ್ಟಿಂಗ್ ಹುಡುಕ ಬೇಕು ಗೆಳೆಯರೆ ಇ ಸೆಟ್ಟಿಂಗ್ ಹುಡುಕಿದ ನಂತರ ಗೆಳೆಯರೆ ಇದರಲ್ಲಿ ಗೆಳೆಯರೆ ಮತ್ತೆ ನೀವು ಒನ್ ಹ್ಯಾಂಡೆಡ್ ಮೋಡ ಅಂತ ಹುಡುಕ ಬೇಕು ಗೆಳೆಯರೆ ಇದನ್ನು ಹುಡುಕಿದ ನಂತರ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಆನ್ ಮತ್ತು ಆಪ್ ಅಂತ ಇರುತ್ತೆ ಗೆಳೆಯರೆ ಅಂದರಲ್ಲಿ ಆನ್ ಮಾಡಿಕ್ಳೂಳಿ ಗೆಳೆಯರೆ ನಂತರ ಎಷ್ಟು ಇಂಚ್ ಬೇಕು ಅಂತ ಇರುತ್ತೆ ಗೆಳೆಯರೆ ನಿಮಗೆ ಬೇಕಾದ ದಷ್ಟು ಇಂಚ್ ಇಡ ಬಹುದು ಗೆಳೆಯರೆ ನಂತರ ಗೆಳೆಯರೆ ನೀವು ಬ್ಯಾಕ್ ಬರಬೇಕಾಗುತ್ತದೆ ಗೆಳೆಯರೆ ಬ್ಯಾಕ್ ಹೋಮ್ ಪೆಜಿಗೆ ಬನ್ನಿ ಗೆಳೆಯರೇ ಆಗ ಗೆಳೆಯರೆ ನಿಮ್ಮ ಮೋಬೈಲ್ ಸ್ಕಿನ್ ಒಂದೇ ಕೈಯಲ್ಲಿ ಉಪಯೋಗ ಮಾಡಬಹು ಗೆಳೆಯರೆ ಇದು ಒಂದೇ ಸೆಟ್ಟಿಂಗ್ ಗೆಳೆಯರೆ
ಎರಡನೇ ಸೆಟ್ಟಿಂಗ್
ಮತ್ತೆ ಗೆಳೆಯರೆ ಸೆಟ್ಟಿಂಗ್ ಗೆ ಹೋಗಬೇಕು ಗೆಳೆಯರೆ ಮತ್ತೆ ಸೆಟ್ಟಿಂಗ್ ಗೆ ಹೋಗಿ ಗೆಳೆಯರೆ ಅದರಲ್ಲಿ ಗೆಳೆಯರೆ ಸೆಕೆಂಡ್ ಸ್ಪೆಷ್ ಅಂತ ಇರುತ್ತೆ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿದಾಗ ಗೆಳೆಯರೆ ಸೆಕೆಂಡ್ ಸ್ಪೆಷ್ ಕ್ರಿಯೆಟ್ ಮಾಡಿಕೋ ಅಂತ ಬರುತ್ತೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಇದನ್ನು ಮಾಡಿದ್ದೇ ಆದರೆ ಗೆಳೆಯರೆ ಎರಡು ಮೋಬೈಲ್ ಇದ್ದಂತೆ ಸಿಕ್ರೆಟ್ ಯಾರಿಗೂ ಗೋತ್ತಾಗಲ್ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಅಲ್ಲಿ ಕ್ಲಿಕ್ ಮಾಡಿದಾಗ ಕೆಲವು ಆಪ್ ಸೆನ್ ಇರುತ್ತವೆ ಗೆಳೆಯರೆ ಅವುಗಳಿಗೆ ಅಲವ್ ಕೋಡಿಗೆಳಯರೆ ನಂತರ ಪಾಸ್ವರ್ಡ್ ಗೆಳೆಯರೆ ಸೆಟ್ಟ ಮಾಡಿ ಕೋಳ್ಳಿ ಗೆಳೆಯರೆ ಸೆಟ್ ಆದ ನಂತರ ಗೆಳೆಯರೆ ನಮಗೆ ಇನ್ನೂ ಒಂದು ಸೆಟ್ಟಿಂಗ್ ಬೇರೆ ಆಗ ಬೇಕು ಅಂದರೆ ಗೆಳೆಯರೆ ಮತ್ತೆ ಮೋದಲನೆ ಸೆಟ್ಟಿಂಗ್ ಗೆ ಹೋಗಿ ಗೆಳೆಯರೆ ಅದರಲ್ಲಿ ಮೇಲೆ ಮೂಲೆ ಎಲ್ಲಿ ಇನ್ನೂದು ಬರುತ್ತದೆ ಯಾವುದು ಬೇಕು ಅದನ್ನು ಇಟ್ಟುಕೂಳ್ಳಿ
ಇನ್ನೂ 3 ನೇ ಸೆಟ್ಟಿಂಗ್
ಮೇಲಿಂದ ಕೆಳಗೆ ಕ್ರೋಲ್ ಮಾಡಿದರೆ ಗೆಳೆಯರೆ ಇಗೆ ಮಾಡಿದ ನಂತರ ಗೆಳೆಯರೆ ಕೆಲವು ಆಪ್ ಸೆನ್ ಇರುತ್ತವೆ ಡೆಟಾ ಟಾರ್ಚ್ ಇವುಗಳಲ್ಲಿ ನಿಮಗೆ ಯಾವದು ಮೂದಲು ಆ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ ದ ಅಲ್ಲಿ ಒಂದು ಆಪ್ ಸೆನ್ ಇರುತ್ತವೆ ಗೆಳೆಯರೆ ಅದರ ಮೇಲೆ ಕ್ಲಿಕ್ ಮಾಡಿ ನೋಡಿ ಗೆಳೆಯರೆ ಆಗ ನಿಮಗೆ ಯಾವುದು ಬೇಕು ಅದನ್ನು ಇಟ್ಟುಕೂಳ್ಳಿ ಗೆಳೆಯ ಇದೇ ಮೂರನೇ ಸೆಟ್ಟಿಂಗ್ ಬಗ್ಗೆ ಗೆಳೆಯರೆ ತುಂಬಾ ಮಾಹಿತಿ
ಇನ್ನೂ ನಾಲ್ಕು ನೇ ಸೆಟ್ಟಿಂಗ್
ಗೆಳೆಯರೆ ನಿಮ್ಮ ಮೋಬೈಲ್ ನಲ್ಲಿ ಬೇರೆ ಯಾಪ್ ಗಳು ಗೆಳಯರೆ ನಿಮ್ಮ ಗೆಳೆಯರಿಗೆ ಡೆಟಾ ಖಾಲಿ ಮಾಡುತ್ತಿರುತ್ತವೆ ಗೆಳೆಯರೆ ಅದನ್ನು ತಡೆಯುವ ಬಗ್ಗೆ ಮಾಹಿತಿ ಗೆಳೆಯರೆ ನಿಮ್ಮ ಮೋಬೈಲ್ ವೈರಸ್ ತೆಗಿತಾ ಇರತ್ತಿರಾ ಅಲ್ಲಿ ರ್ಯಾಮ್ ಬರೂದಿಲ ಗೆಳೆಯರೆ ಅದು ಬರೆಯಬೇಕಾದರೆ ಗೆಳೆಯರೆ ನಿಮ್ಮ ಮೋಬೈಲ್ ಮೇಲೆ ಲಾಂಗ್ ಪ್ರೇಸ್ ಮಾಡಿ ಗೆಳೆಯರೆ ಸೆಟ್ಟಿಂಗ್ ಬರುತ್ತದೆ ಅದರಲ್ಲಿ ಇಡಬಹುದು ಗೆಳೆಯರೆ
ಇನ್ನೂ ಐದನೇ ಸೆಟ್ಟಿಂಗ್
ಗೆಳೆಯರೆ ಒಂದೇ ಮೋಬೈಲ್ ನಲ್ಲಿ ಎರಡು ಯಾಪ್ ಬೇಕಾದರೆ ಗೆಳೆಯರೆ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ಅಲ್ಲಿ ಡುಯಲ್ ಅಂತ ಇರುತ್ತೆ ಅದನ್ನು ಆನ್ ಮಾಡಿ ಗೆಳೆಯರೆ ಆಗ ಯಾವ ಯಾಪ್ ಡಬ್ಬಲ್ ಬೇಕು ಅದನ್ನು ಕ್ಲಿಕ್ ಮಾಡಿ ಗೆಳೆಯರೆ ಅದು ಎರಡು ಯಾಪ್ ಬರುತ್ತದೆ ಗೆಳೆಯರೆ
ಗೆಳೆಯರೆ ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಒಂದು ಕಾಮೆಂಟ್ ಮಾಡೋ ದೂರದಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ ಗೆಳಯರೆ ಧನ್ಯವಾದಗಳು ಎಲ್ಲರಿಗೂ
إرسال تعليق