ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನೀವು ಇವತ್ತು ನೋಡ್ತಾ ಇದ್ದಿರಿ ಗೆಳೆಯರೆ ಮತ್ತೋಂದು ಹೋಸ ಹಣ ಗಳಿಸುವ ಯಾಪ್ ಗೆಳೆಯರೆ ಇ ಯಾಪ್ ಉಪಯೋಗ ಮಾಡಿ ದಿನ ಕ್ಕೆ 100 ರಿಂದ 500 ಗಳಿಸಬಹುದು ಗೆಳೆಯರೆ ಇ ಯಾಪ್ ಉಪಯೋಗ ಮಾಡಿದರೆ ನಿಮ್ಮ ಜೀವನ ಬದಲಾಗಬಹುದು ಗೆಳೆಯರೆ ನೀವು ಇಗ ನೋಡ ಬಹುದು ಗೆಳೆಯರೆ ದಿನ ನಿತ್ಯ ನಿವು ಆಗಿರ ಬಹುದು ಅಥವಾ ನಿಮ್ಮ ಮನಿಯರ ಯಾರದರು ಆಗಿರಬಹುದು ಗೆಳಯರೆ ದಿನ ನಿತ್ಯ ತಪ್ಪದೇ ಗೆಮ್ ಗಳನ್ನು ಆಡುತ್ತಾರೆ ನೀವು ಗೆಮ್ ಆಡುವುದ ರಿಂದ ಏನಾದರೂ ಲಾಭ ಆಗುತ್ತದೆಯಾ ಗೆಳೆಯರೆ ಇಲ್ಲ ನಿಮ್ಮ ಜೀವನ ಸುಮ್ಮನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಅಂತ ಅನ್ನಬಹುದು ಗೆಳೆಯರೆ ಹೇಗೆ ಎಂದರೆ ಪಬ್ಜಿ ಪ್ರಿಪೈಯರ್ ಕ್ಯಾಂಡಿ ಕ್ರಸ್ ಇಂತಹ ಹಲವಾರು ಗೆಮ್ ಗಳನ್ನು ಚೀನಾ ದವರು ಇಂತಹ ಗೆಮ್ ಕ್ರಿಯೆಟ್ ಮಾಡಿ ನಮ್ಮ ದೇಶದ ಮೇಲೆ ಪ್ರಯೋಗ ಮಾಡುತ್ತಾ ಅದಕ್ಕೆ ಗೆಳಯರೆ ಗೆಮ್ ಆಡಿದಕ್ಕು ಹಾಳಾಗುವ ಬದಲು ಅದೆ ಗೆಮ್ ಗಳನ್ನು ಆಡಿ ಹಣ ಗಳಿಸಬಹುದು ಗೆಳೆಯರೆ ಅದು ಬೇರೆ ಯಾವ ಗೆಮ್ ಅಲ್ಲ ಅದೆ ನೀವು ಆಡುವ ಗೆಮ್ ಗಳು ಗೆಳಯರೆ ಪ್ಬಜಿ ಮತ್ತು ಪ್ರಿಪೈಯ ನೀವು ಇಷ್ಟ ಪಡುವ ಗೆಮ್ ಗಳನ್ನು ಆಡಿ ಹಣ ಗಳಿಸಬಹುದು ನಿಮಗೆ ಎರಡು ರೀತಿಯ ಲಾಭ ಆಗುತ್ತದೆ ಗೆಳೆಯರೆ ಒಂದು ಗೆಮ್ ಆಡಿ ಹಣ ಇನ್ನೂಂದು ಗೆಮ್ ಆಡಿ ಮನೋರಂಜನೆ ಗೆಳೆಯರೆ ಗೆಳೆಯರೆ ಇ ಯಾಪ್ ಯಾವುದೇ ರೀತಿ ಪೇಕ್ ಯಾಪ್ ಅಲ್ಲ ಗೆಳೆಯರೆ ಇದು ಒಂದು ಜನಿವುನ್ ಯಾಪ್ ಆಗಿದೆ ಗೆಳೆಯರೆ
ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಇದರ ಬಗ್ಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಒಂದು ಕಾಮೆಂಟ್ ಮಾಡುವುದರಿಂದ ನಮಗೆ ಇದೆ ರೀತಿ ಪೋಸ್ಟ್ ಬರೆಯಲು ನಮಗೆ ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ಗೆಳೆಯರೆ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ
ಹಾಗೆ ಗೆಳೆಯರೆ ಇ ಯಾಪ್ ಬಗ್ಗೆ ಮಾಹಿತಿ ನಿಮಗೆ ಸಂಪೂರ್ಣ ತಿಳಿಯ ಬೇಕಾದರೆ ಗೆಳೆಯರೆ ಒಂದು ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ಇ ಯಾಪ್ ಉಪಯೋಗ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಗೆಳೆಯರೆ ಯಾಪ್ ಬಗ್ಗೆ ನೋಡೋಣ ಬನ್ನಿ ಗೆಳೆಯರೆ
ಯಾಪ್ ಡೌನ್ಲೋಡ್ ಮಾಡುವ ಮಾಹಿತಿ
ಗೆಳೆಯರೆ ಮೇಲಿನ ಯಲ್ಲಾ ವಿಷಯ ಓದಿ ಕೆಳಗೆ ನೋಡಿ ತಿಳಿದು ಕೊಳ್ಳಿ ಗೆಳೆಯರೆ ಸಾಮಾನ್ಯವಾಗಿ ಎಲ್ಲರ ಮೋಬೈಲ್ ನಲ್ಲಿ ಗೆಳೆಯರೆ ಗೂಗಲ್ ಇದ್ದೆ ಇರುತ್ತದೆ ಗೆಳೆಯರೆ ಆದ್ದರಿಂದ ನಿಮ್ಮ ಮೋಬೈಲ್ ನಲ್ಲಿ ಗೂಗಲ್ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ನಂತರ ಗೆಳೆಯರೆ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಅಲ್ಲಿ ಹೀಗಿ ಸರ್ಚ್ ಮಾಡಬೇಕಾಗುತ್ತದೆ ನೀವು khiladiadda ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ ಗೆಳೆಯರೆ ಸರ್ಚ್ ಮಾಡಿದ ನಂತರ ಗೆಳೆಯರೆ ನಂತರ ವೆಬ್ ಪೆಜ್ ಓಪನ್ ಆಗುತ್ತದೆ ಅದರಲ್ಲಿ ಡೌನ್ಲೋಡ್ ಯ್ಯಾಂಡರೆಡ್ ಅಂತ ಇರುತ್ತೆ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ ಗೆಳೆಯರೆ
ಅಕೌಂಟ್ ಕ್ರಿಯೇಟ್
ಗೆಳೆಯರೆ ಯಾಪ್ ಡೌನ್ಲೋಡ್ ಮಾಡಿದ ನಂತರ ಗೆಳೆಯರೆ ಅದರ ಒಂದು ಇನ್ ಟರ್ ಪೇಸ್ ಬರುತ್ತದೆ ಗೆಳೆಯರೆ ಅಲ್ಲಿ ಕ್ರಿಯೆಟ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಇನ್ ವೈಟ್ ಕೋಡ್ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ನಿಮ್ಮ ಗೆಳೆಯರಿಗೆ ಕೋಡ್ ಕೋಟ್ಟರೆ ನಿಮಗೆ ಹಣ ಬರುತ್ತದೆ ಗೆಳೆಯರೆ ನಂತರ ಗೆಳೆಯರೆ ಟರ್ಂಸ್ ಯಾಡ್ ಕನಿಡಿಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೋಬೈಲ್ ಗೆ ಒಂದು ಓಟಿಪಿ ಬರುತ್ತದೆ ಗೆಳೆಯರೆ ಆ ಓಟಿಪಿ ಹಾಕಿದ ಮೇಲೆ ಗೆಳೆಯರೆ ರಿಜಿಸ್ಟರ್ ಆಗುತ್ತದೆ ಗೆಳೆಯರೆ ನಂತರ ಮುಂದಿನ ಪೆಜ್ ಬರುತ್ತೆ ಗೆಳಯರೆ
ಯಾಪ್ ಉಪಯೋಗ ಮಾಡುವ ವಿಧಾನ
ಹಲವಾರು ಗೇಮ್ ಬರುತ್ತವೆ ಗೆಳೆಯರೆ ನಿಮಗೆ ಇಷ್ಟವಾದ ಗೆಮ್ ಮೇಲೆ ಕ್ಲಿಕ್ ಮಾಡಿದಾಗ ಗೆಳೆಯರೆ ಆ ಗೇಮ್ ನಲ್ಲಿ ಗೆಳೆಯ ನಿಮ್ಮ ಅಪೋಜಿಟ್ ಅವರ ಮೇಲೆ ಚಾಲೆಂಜ್ ಹಾಕಿರುತ್ತಾರೆ ಆ ಚಾಲೆಂಜ್ ಎಕ್ಸೇಪ್ಟ ಮಾಡಿ ಅವರ ಜೋಡಿ ಗೆದ್ದರೆ ನಿಮಗೆ ಹಣ ಬರುತ್ತದೆ ಗೆಳೆಯರೆ
ನಿಮ್ಮ ಕಡೆ ಗೆಳೆಯರೆ ಲುಡೋ ಯಾಪ್ ಇದ್ದರೆ ಗೆಳೆಯರೆ ಇ ಯಾಪ್ ನಲ್ಲಿ ಲುಡೋ ಗೆಮ್ ಮೇಲೆ ಕ್ಲಿಕ್ ಮಾಡಿ ಯಾವುದೇ ಚಾಲೆಂಜ್ ತೆಗೆದುಕೊಂಡು ನಿಮ್ಮ ಯುಜರ್ ನೇಮ ಹಾಕಿ ಗೆಳೆಯರೆ ನಿಮ್ಮ ಯುಜರ್ ನೇಮ ಹಾಕಿ ನಂತರ ಗೆಳೆಯರೆ ಬೇರೆ ಅವನು ರೋಮ್ ಕೋಡ ಕೋಡುತ್ತಾನೆ ಅದನ್ನು ಕಾಪಿ ಮಾಡಿ ಗೆಳೆಯರೆ ಲುಡೋ ಯಾಪ್ ನಲ್ಲಿ ಪ್ಲೇ ವಿತ್ ಪ್ರೇಂಡಸ್ ಮೇಲೆ ಕ್ಲಿಕ್ ಮಾಡಿ ಜ್ವಾನ್ ಕೋಡ್ ಮೇಲೆ ಹಾಕಿ ಗೆಳೆಯರೆ ಆಗ ನೀವು ಗೆದ್ದರೆ ಗೆಳೆಯರೆ ನಂತರ ಗೆಳೆಯರೆ ಕಿಲಾಡಿ ಯಾಪ್ ಗೆ ಬನ್ನಿ ಗೆಳೆಯರೆ ನೀವು ಗೆದ್ದರೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲ ಅಂದರೆ ನಿಮ್ಮ ಹಣ ಅವರಿಗೆ ಹೋಗುತ್ತದೆ ಗೆಳೆಯರೆ
ನೀವು ಗೆಳೆಯರೆ ಚಾಲೆಂಜ್ ಹಾಕ ಬೇಕಾದರೆ ಗೆಳೆಯರೆ ಕೆಳಗಡೆ ಕ್ರಿಯೆಟ್ ಚಾಲೆಂಜ್ ಅಂತ ಇರುತ್ತೆ ಗೆಳೆಯರೆ ನಿಮ್ಮ ಹೆಸರು ಹಾಕಿ ಗೆಳೆಯರೆ ಮತ್ತೆ ಯಾರಾದರೂ ಅದಕ್ಕೆ ಜ್ವಾನ ಆಗುತ್ತಾರೆ ಆಗ ಅವರ ಜೋಡಿ ಆಡಬಹುದು ಗೆಳೆಯರೆ
ಮತ್ತೆ ಗೆಳೆಯರೆ ಪ್ಬಜಿ ಪ್ರೀಪೈಯರ್ ಆಡಬಹುದು ಗೆಳೆಯರೆ
ಪೇಮೆಂಟ್
ಗೆಳೆಯರೆ ನೀವು ಗೆದ್ದರೆ ಆ ಹಣವನ್ನು ಸಿದಾ ನಿಮ್ಮ ಪೋನ್ ಪೆ ಗೂಗಲ್ ಪ್ಲೇ ಪೇಟಿಮ್ ಯುಪಿ ಐಡಿಗೆ ಹಾಕ ಬಹುದು ಗೆಳೆಯರೆ
ಇ ಯಾಪ್ ನಿಮಗೆ ತುಂಬಾ ಇಷ್ಟ ವಾಗುತ್ತದೆ ಅಂತ ತಿಳಿದು ಕೊಂಡಿದ್ದೇನೆ ಗೆಳೆಯರೆ ಇ ಪೋಸ್ಟ್ ನಿಮಗೆ ಇಷ್ಟವಾದರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಗೆಳೆಯರೆ ಮಾಡುವುದ ರಿಂದ ಗೆಳೆಯರೆ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ
ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಗೆಳೆಯರೆ ಧನ್ಯವಾದಗಳು
Post a Comment