ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನಿವು ನೋಡ್ತಾ ಇದ್ದಿರಾ ಗೆಳೆಯರೆ ಮೋತೋಂದು ಹೋಸ ಮೋಬೈಲ್ ಸೆಟ್ಟಿಂಗ್ ಬಗ್ಗೆ ಹೇಳುತ್ತಿದೆ ಗೆಳೆಯ ಇ ಮೋಬೈಲ್ ಸೆಟ್ಟಿಂಗ್ ನಿಮಗೆ ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಇ ಸೆಟ್ಟಿಂಗ್ ಆನ್ ಮಾಡಿ ಕೋಳಿ ಗೆಳೆಯರೆ ಹೇಗೆ ಎಂದರೆ ಗೆಳೆಯರೆ ನೀವು ಹೆಗಾದರು ಮಾಡಿ ಮನೆಯಲ್ಲಿ ಜಗಳವಾಡಿ ಆದರು ಒಂದು ಪೋನ್ ತೆಗೆದುಕೊಂಡು ಇರುತ್ತಿರಿ ಗೆಳೆಯರೆ ಆದರೆ ಹಣ ಕಡಿಮೇ ಮೇಲೆ ಗೆಳೆಯ ನೀನು ಒಂದು ಸಣ್ಣ 2 ಜಿಬಿ ರಾಮ್ ಇರುವ ಮೋಬೈಲ್ ತೆಗೆದುಕೊಂಡು ಇರುತ್ತಿರಿ ಆದರೆ ಗೆಳೆಯರೆ ಅದು ನೀವು ನಿಮ್ಮ ಮೋಬೈಲ್ ನಲ್ಲಿ ಗೆಮ್ ಆಡಿ ಏನಾದರೂ ಮಾಡಿ ರಾಮ್ ಕಡಿಮೆ ಇರುವುದರಿಂದ ಆ ಮೋಬೈಲ್ ನಿಮ್ಮ ಕೈಯಲ್ಲಿದೆ ಸ್ಟಕ್ ಮತ್ತು ಲ್ಯಾಗ ಆಗಲು ಪ್ರಾರಂಭಿಸುತ್ತದೆ ಆಗ ನೀವು ಏನು ಮಾಡಬೇಕಾಗಿಲ್ಲ ಗೆಳೆಯರೆ ನಾವು ಹೇಳುವ ಕೆಲವು ಸೆಟ್ಟಿಂಗ್ ಉಪಯೋಗ ಮಾಡಿದರೆ ಗೆಳಯರೆ ನಿಮ್ಮ ಮೋಬೈಲ್ ರಾಮ್ ಯಷ್ಟು ಬೇಕು ಅಷ್ಟು ಹೇಚ್ಚು ಮಾಡಿ ಕೂಳಿ ಗೆಳೆಯರೆ ಗೆಳೆಯರೆ ಇ ಯಾಪ್ ಯಾವುದೇ ರೀತಿ ಪೇಕ್ ಅಲ್ಲ ಗೆಳೆಯರೆ ಇಂತಹ ಯಾಪ್ ಗೋಳನ್ನು ನಾವು ಉಪಯೋಗ ಮಾಡಿ ನಿಮಗೆ ಹೇಳುತ್ತೇನೆ ಗೆಳಯರೆ ಇದು ಒಂದು ಜನಿವುನ್ ಯಾಪ್ ಆಗಿದೆ ಗೆಳೆಯರೆ ಗೆಳೆಯರೆ ಇ ಪೋಸ್ಟ್ ನಿಮಗೆ ಸಂಪೂರ್ಣ ತಿಳಿಯ ಬೇಕಾದರೆ ಗೆಳೆಯರೆ ಇ ಪೋಸ್ಟ್ ನಲ್ಲಿ ಒಂದು ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ಇ ಸೆಟ್ಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಗೆಳೆಯರೆ ಹಾಗೆ ಗೆಳೆಯರೆ ಇ ಪೋಸ್ಟ್ ಗೆ ತಪ್ಪದೇ ಕಾಮೆಂಟ್ ಮಾಡಿ ಗೆಳೆಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಬನ್ನಿ ಮುಂದಿನ ಪೋಸ್ಟ್ ಬಗ್ಗೆ ನೂಡೋನ ಗೆಳಯರೆ
ಮೋದಲನೇಯ ಸೆಟ್ಟಿಂಗ್ ಗೆಳೆಯರೆ
ಮೋದಲು ನೀವು ಗೆಳೆಯರೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿ ಗೆಳೆಯರೆ ಸೆಟ್ಟಿಂಗ್ ಓಪನ್ ಆದ ನಂತರ ಗೆಳೆಯರೆ ಮೆಮೊರಿ ಎಕ್ಸ್ ಸೆನ್ ಅಂತ ಇರುತ್ತೆ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಕ್ಲಿಕ್ ಮಾಡಿ ದ ನಂತರ್ ಗೆಳೆಯರೆ ಅಲ್ಲಿ ಒಂದು ಆಪ್ ಸೆನ್ ಇರುತ್ತವೆ ಗೆಳೆಯರೆ ಆ ಆಪ್ ಸೆನ್ ಆಪ್ ಇರುತ್ತದೆ ಅದನ್ನು ಆನ್ ಮಾಡಬೇಕಾಗುತ್ತದೆ ಗೆಳೆಯರೆ ಆನ್ ಆದನಂತರ ಗೆಳೆಯರೆ 2 ಜಿಬಿ ರಾಮ್ ಬರುತ್ತದೆ ಗೆಳೆಯರೆ
ಎರಡನೇ ಟ್ರೀಕ್ ಗೆಳೆಯರೆ
ಗೆಳೆಯರೆ ನಿಮ್ಮ ಮೋಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇರುತ್ತದೆ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿ ಗೆಳೆಯರೆ ಅಲ್ಲಿ ನೀವು ಒಂದು ಯಾಪ್ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಸರ್ಚ್ ಬಟನ್ ವತ್ತಿ ಗೆಳೆಯರೆ ಅಲ್ಲಿ ಹೀಗೆ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ರಾಮ್ ಕಿಲೆರ್ ಅಂತ ಸರ್ಚ್ ಮಾಡಿ ಗೆಳೆಯರೆ ಯಾಪ್ ಡೌನ್ಲೋಡ್ ಮಾಡಿ ಗೆಳೆಯರೆ ನಂತರ ಗೆಳೆಯರೆ
ಯಾಪ್ ಉಪಯೋಗ
ಆ ಯಾಪ್ ಡೌನ್ಲೋಡ್ ಆದ ನಂತರ ಗೆಳೆಯರೆ ಅದನ್ನು ಓಪನ್ ಮಾಡಿ ಗೆಳೆಯರೆ ಒಂದು ಪೇಜ್ ಓಪನ್ ಆಗುತ್ತದೆ ಗೆಳೆಯರೆ ಅದರಲ್ಲಿ ಒಂದು ಆಪ್ ಇರುತ್ತದೆ ಅದನ್ನು ಆನ್ ಮಾಡಿ ಗೆಳೆಯರೆ ಆನ್ ಆದ ನಂತರ ಗೆಳೆಯರೆ ಕಿಯರ್ ಇರುತ್ತದೆ ಕ್ಲಿಯರ್ ಅಂತ ಇರುತ್ತೆ ಗೆಳೆಯರೆ ಅಂದರ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಮೋಬೈಲ್ ನಲ್ಲಿ ಎಲ್ಲಾ ಆಪ್ ಗಳ ರಾಮ್ ಕ್ಲಿನರ್ ಮಾಡುತ್ತದೆ ಗೆಳೆಯರೆ
ಮೋರನೆ ಟ್ರಿಕ್ಸ್ ಗೆಳೆಯರೆ
ಗೆಳೆಯರೆ ಮೇಲೆ ಹೇಳಿದ ಒಂದನೇ ಸೆಟ್ಟಿಂಗ್ ಇಲ್ಲ ಅಂದರೆ ಗೆಳೆಯರೆ ಮತ್ತೆ ನಿಮ್ಮ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೋಗಿ ಗೆಳೆಯರೆ ಮತ್ತೆ ಸರ್ಚ್ ಮಾಡಿ ಗೆಳೆಯರೆ ಸ್ವಾಪ್ ಅಂತ ಸರ್ಚ್ ಮಾಡಿ ಗೆಳೆಯರೆ ಆ ಯಾಪ್ ಡೌನ್ಲೋಡ್ ಮಾಡಿ ಗೆಳೆಯರೆ ಡೌನ್ಲೋಡ್ ಆದ ನಂತರ ಗೆಳೆಯರೆ
ಯಾಪ್ ಉಪಯೋಗ
ಗೆಳೆಯರೆ ಯಾಪ್ ಡೌನ್ಲೋಡ್ ಆದ ನಂತರ ಅಲ್ಲಿ ನಿಮಗೆ ಎಷ್ಟು ರಾಮ್ ಬೇಕು ಅದರಲ್ಲಿ ಟೆಪ್ ಮಾಡಿ ಗೆಳೆಯರೆ ನಿಮ್ಮ ಮೋಬೈಲ್ ರಾಮ್ ಹೇಚ್ಚಾಗತ್ತೆ ಗೆಳೆಯರೆ
ಗೆಳೆಯರೆ ನಾ ಇದೆ ರೀತಿ ಹೋಸ ಹೋಸ ಯಾಪ್ ಗಳ ಬಗ್ಗೆ ಮಾಹಿತಿ ನೀಡುತ್ತೆವೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಮಾಡಿ ಗೆಳೆಯರೆ ನೀವು ಒಂದು ಕಾಮೆಂಟ್ ಮಾಡುವುದರಿಂದ ಗೆಳೆಯರೆ ನಿಮಗೆ ಇಂತಹ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ
ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ
إرسال تعليق