K9t studio editing shake effect

ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನೀವು ನೋಡ್ತಾ ಇದ್ದಿರಿ ಗೆಳೆಯರೆ ಮತ್ತೋಂದು ಹೋಸ ಹಣ ಗಳಿಸುವ ಯಾಪ್ ಗೆಳೆಯರೆ ಇ ಯಾಪ್ ಬೇರೆ ಯಾವುದು ಅಲ್ಲ ಗೆಳೆಯರೆ ಅದೆ ಯುಟ್ಯೂಬ್ ಗೆಳೆಯರೆ ಇ ಯುಟ್ಯೂಬ್ ನಲ್ಲಿ ಹಲವಾರು ಜನ ಹಣ ಗಳಿಸುತ್ತಿದ್ದಾರೆ ಗೆಳೆಯರೆ ನೀವು ಕೂಡಾ ಕೆಳಿರುತ್ತಿ ರಿ ಗೆಳೆಯರೆ ಹಲವಾರು ಜನ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ ಗೆಳೆಯರೆ ಹಣ ಗಳಿಸುತ್ತಿದ್ದಾರೆ ಗೆಳೆಯರೆ ನೀವು ಕೊಡಾ ಹಣ ಗಳಿಸ ಬೇಕು ಅಂದರೆ ಇದು ಒಂದು ಅತ್ಯುತ್ತಮ ಯಾಪ್ ಅಂತ ಹೇಳಬಹುದು ಗೆಳೆಯರೆ ಇದರಲ್ಲಿ ಬರೆ ಒಂದು ಯೂಟ್ಯೂಬ್ ಚಾನೆಲ್ ಮಾಡಿ ಹಣ ಗಳಿಸಬಹುದು ಗೆಳೆಯರೆ ಯೂಟ್ಯೂಬ್ ಚಾನೆಲ್ ಮಾಡಿದರೆ ಅಷ್ಟೇ ಅಲ್ಲ ಗೆಳೆಯರೆ ವೀಡಿಯೋ ಅಪ್ಲೋಡ್ ಮಾಡ ಬೇಕು ಗೆಳೆಯರೆ ಹಲವಾರು ಸ್ಟೇಪ್ ಕಮ್ ಪ್ಲಿಟ್ ಮಾಡಿ ಗೆಳೆಯರೆ ಪ್ರತಿ ಯೊಂದು ಸ್ಟೇಪ್ ಹೇಳಿ ಕೋಡುತ್ತೆವೆ ಗೆಳೆಯರೆ ಒಬ್ಬ ಒಬ್ಬ ರೀಗೆ ಹಲವು ರೀತಿಯ ಗೋಂದಲ ಗೆಳೆಯರೆ ಒಬ್ಬ ರೀಗೆ ಅವರ ಮುಖ ಕ್ಯಾಮೆರಾ ಮುಂದೆ ತೋರಿಸಲೂ ಬಯ ಇರುತ್ತದೆ ಗೆಳೆಯರೆ ಇಂತಹ 10 ಯುಟ್ಯೂಬ್ ಚಾಲನೆ ಬಗ್ಗೆ ತಿಳಿಸಿ ಕೂಡುತ್ತೆನೆ ಗೆಳೆಯರೆ ಯುಟ್ಯೂಬ್ ಚಾಲನೆ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಇಲ್ಲಿನ ಒಂದು ಪಾಂಟ್ ಬಿಡದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ಸಂಪೂರ್ಣ ಯುಟ್ಯೂಬ್ ಚಾಲನೆ ಬಗ್ಗೆ ಮಾಹಿತಿ ತಿಳಿಯುತ್ತದೆ ಗೆಳೆಯರೆ ನಾವು ಹೇಳಿ ಕೊಡುವ ಯೂಟ್ಯೂಬ್ ಚಾನೆಲ್ ನಲ್ಲಿ ಸೆಕ್ಸ್ ಸ್ ಕಾನುತ್ತಿರಿ ಮತ್ತು ಕೆಲವು ಫಾರ್ಮ್ ಮುಲ ಇವೆ ಗೆಳೆಯರೆ ಅವುಗಳನ್ನು ನಾವು ಹೇಳಿದ ಕೂಡುತ್ತಾರೆ ಗೆಳೆಯರೆ ಇ ಪೋಸ್ಟ್ ಬಗ್ಗೆ ಗೆಳೆಯರೆ ನಿಮಗೆ ಏನು ಅನಿಸಿಕೆ ಇದೆ ಅದನ್ನು ಕಾಮೆಂಟ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ

ನೀವು ಅಂದು ಕೊಂಡಿದ್ದೆರುತ್ತಿರಾ ಗೆಳೆಯರೆ ಯುಟ್ಯೂಬ್ ನಲ್ಲಿ ತುಂಬಾ ಜನ ತುಂಬಾ ಯುಟ್ಯೂಬ್ ಚಾಲನೆ ಇವೇ ನಮ್ಮ ವಿಡಿಯೋ ಯಾರು ನೋಡ್ತಾರೆ ಅದ್ರೆ ಇತರ ನಿಮ್ಮ ತಲೆ ಇಂದ ತೆಗೆದು ಬಿಡಿ ಗೆಳೆಯರೆ ಬೇರೆ ಯಾರ ಚಾನೆಲ್ ಹಾಗಿದೆ ಹಿಗಿದೆ ಅದನ್ನು ಬಿಡಿ ಗೆಳೆಯರೆ

ನೀವು ಮೋದಲು ನಿಮ್ಮ ಚಾನಲ್ ಗೆ ಹೇಗೆ ಸಬ್ಸ್ಕ್ರೈಬ್ ಮಾಡೂದು ಹೇಗೆ ಜನರನ್ನು ನೀಮ್ಮ ಚಾನೆಲ್ ನೋಡೂ ಹಾಗೆ ಮಾಡೋದೂ ಎಂದು ಅದರ ಕಡೆ ಅಷ್ಟೇ ಗಮನ ಕೋಡಿ ಗೆಳೆಯರೆ ಮೋದಲೂ ನೀವು ತಳ್ಮೆ ಇರಲಿ ಕ್ವಾಲಿಟಿ ಕಷ್ಟಪಡೋದು ಇವುಗಳನ್ನು ಮೋದಲು ಅಳವಡಿಸಿಕೋಳಿ ಗೆಳೆಯರೆ

ನಂತರ ಗೆಳೆಯರೆ ಯೂಟ್ಯೂಬ್ ಚಾನೆಲ್ ಮಾಡಿದಾಗ ವಿಕ್ಷಣೆ ಬರೋದಿಲ್ಲ ಎಂದು ವೀಡಿಯೋ ಹಾಕೋದು ಬಿಡಬೇಡಿ ಗೆಳೆಯರೆ ನೀವು ಒಂದು ದಿನಕ್ಕೆ 1 ರಿಂದ 2 ವೀಡಿಯೋ ಹಾಕಿ ಒಂದು ತಿಂಗಳ ಒಳಗೆ ಚೆಂಜ್ ಆಗುತ್ತದೆ ಗೆಳೆಯರೆ ನಂತರ ಗೆಳೆಯರೆ ಕ್ವಾಲಿಟಿ ಬೇರೆ ಯುಟ್ಯೂಬ್ ಅವರಿ ಗಿಂತ ನೀವು ಬಹಳ ಸುಲಭ ವಾಗಿ ಹೇಳೋದು ಇದನ್ನು ಮಾಡಿಗೆಳಯ ಬೇರೆಯವರ ಯೂಟ್ಯೂಬ್ ಅಲ್ಲಿ ಏನು ತೂಂದರೆ ಇದೆ ಅದನ್ನು ನೀವು ಸರಿಗಿ ಹೇಳಿ ತೋರಿಸಿ ಗೆಳೆಯರೆ ಇವುಗಳನ್ನು ಅಳವಡಿಸಿ ಗೆಳೆಯರೆ ನಿಮ್ಮನ್ನು ಯಾರು ತೊಡೆಯಲ್ಲ ಗೆಳೆಯರೆ

ಚಾನೆಲ್ ಐಡಿಯಾಗಳು

1. ಮೋಟಿವೇಷನ್ ಚಾನೆಲ್. ಗೆಳೆಯರೆ ಇ ಚಾಲನೆ ಮಾಡಿದರೆ ಗೆಳಯರೆ ಮುಖ ತೋರಿಸೋ ಅವಶ್ಯಕತೆ ಇಲ್ಲ ಗೆಳೆಯರೆ ಮತ್ತು ಇಂತಹ ಚಾನೆಲ್ ಕಡಿಮೇ ಇವೆ ಗೆಳೆಯರೆ ಇದರಲ್ಲಿ ನೀವು ಗ್ರೊಆಗಬಹುದು ಗೆಳೆಯರೆ

2. ಗೇಮಿಂಗ್ ಚಾನೆಲ್ ಗೆಳೆಯರೆ ಗೇಮ್ ಅಂದರೇ ಪ್ಬಜಿ ಪ್ರೀಪೈಯರ್ ಇನ್ನಿತರ ಗೇಮ್ ಆಡಿ ಕೋಡಾ ಗೆಳೆಯರೆ ನೀವೂ ಹಣ ಗಳಿಸಬಹುದು ಖಾಮನ್ ಆಗಿ ಗೇಮ್ ಆಡೆ ಆಡುತ್ತಿರಿ ಗೆಳೆಯರೆ ಅದನ್ನೆ ಸ್ಕಿನ್ ರೆಕಾರ್ಡ್ ಮಾಡಿ ಹಾಕಿ ಗೆಳೆಯರೆ

3. ಪಿಚ್ಚರ್ ರೀವಿವ್ ಗೆಳೆಯರೆ ಹೋಸ ಮೋವಿ ಬಂದ ತಕ್ಷಣ ಗೆಳೆಯರೆ ಅದರ ಬಗ್ಗೆ ಜನರು ಬಹುಳ ಸರ್ಚ್ ಮಾಡುತ್ತಾರೆ ಅದರ್ ತಪ್ಪು ಇವು ಗಳ ಚಾನೆಲ್ ಬಹಳ ಇಲ್ಲ ಗೆಳೆಯರೆ ಇದನ್ನು ಮಾಡಬಹುದು ಗೆಳೆಯರೆ

4. ರೋಸ್ಟ ಚಾನೆಲ್ ಇಚಾನೆ ಬಹಳ ತೋಂದರೆ ಗೆಳೆಯರೆ ಮತ್ತೂಬ್ಬ ರನ್ನು ಮಾಡುವುದು ದೂರದಿಂದ ಗೆಳೆಯ ತಪ್ಪು ಇ ಚಾಲನೆ ಬಹಳಷ್ಟು ಜಾನ ತನದಿಂದ ಮಾಡಿ ಗೆಳೆಯರೆ

5.ಯಾಪ್ ರೀವಿ ಇದರಲ್ಲಿ ಮೋಬೈಲಿಗೆ ಸಂಬಂಧ ಪಟ್ಟ ಹಾಗೆ ಗೆಳೆಯರೆ ನೀವು ಜನ ಇದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ ಗೆಳೆಯರೆ ಹಣ ತುಂಬಾ ಲಾಭ ಗೆಳೆಯರೆ ಇದನ್ನು ಕೂಡಾ ಮಾಡಬಹುದು ಗೆಳೆಯರೆ

6.ಕೂಕಿಂಗ್ ಚಾನೆಲ್ ಇದರಲ್ಲಿ ತುಂಬಾ ಬೇಗ ಗ್ರೋ ಆಗಬಹುದು ಗೆಳೆಯರೆ ಹೋಸ ಹೋಸ ಅಡುಗೆ ಮಾಡುವ ಬಗ್ಗೆ ಜನ ಬಹಳ ಸರ್ಚ್ ಮಾಡುತ್ತಾರೆ ಅದನ್ನು ಕಲಿಸಿದರೇ ವೀಡಿಯೋ ಬೇಗ್ ಆಗುತ್ತದೆ ಗೆಳೆಯರೆ

7. ಗ್ಯಾಜೆಟ್ ರೀವಿ ಗೆಳೆಯರೆ ಇದ ಬಗ್ಗೆ ನಿಮಗೆ ಇಷ್ಟವಾದರೆ ಗೆಳೆಯ ಹೋಸ ವಸ್ತು ಜನ ನೋಡಲು ಕಾತ್ತಾಇರುತ್ತಾರೆ ಗೆಳೆಯರೆ ಆದ್ದರಿಂದ ಇದರಲ್ಲಿ ನೀವು ಗ್ರೊಆಗಬಹುದು ಗೆಳೆಯರೆ ಇದು ಬಹಳ ಸುಲಭ ಇರುತ್ತವೆ ಗೆಳೆಯರೆ ಇದ ಮುಂದೆ ವರೆಸಿ

8. ಸ್ಟೋರಿ ಚಾನೆಲ್ ಗೆಳೆಯರೆ ಇದರಲ್ಲಿ ಬುಕ್ ನಲ್ಲಿ ಇವ ಸ್ಟೋರಿ ಎನ್ನು ಗೆಳೆಯರೆ ನೀವು ವೈಸ್ ಕೋಟ್ಟು ಮಿಜಿಕ್ ಹಾಕೀ ಗೆಳೆಯರೆ ಇದನ್ನು ಚಿಕ್ಕವ ರಿಂದ ದೋಡ್ಡವರು ನೊಡುತ್ತಾರೆ ಗೆಳೆಯರೆ ಎಂದು ಹೇಳಬಹುದು ಗೆಳೆಯರೆ

9. ಪ್ಯಾಕ್ಸ್ ಚಾನೆಲ್ ಗೆಳೆಯರೆ ಇದು ಇ ದಿನದಲ್ಲಿ ಬಹಳಷ್ಟು ವೀಸ್ ಆಗಿವೆ ಗೆಳೆಯರೆ ಇದರ ಬಗ್ಗೆ ಬಹಳ ರೀ ಸರ್ಚ್ ಮಾಡಬೇಕಾಗುತ್ತದೆ ಗೆಳೆಯರೆ ಇದರ ಕೆಲಸ ಕಷ್ಟ ಗೆಳೆಯರೆ

10. ಯಡಿಟಿಂಗ್ ಚಾನೇಲ್ ನಿಮಗೆ ಗೆಳೆಯರೆ ಯಡಿಟಿಂಗ್ ಬಂದರೇ ಗೆಳೆಯರೆ ಅದನ್ನು ಬೇರೆ ಯವರಿಗಿ ತಿಳಿಸಿ ಗೆಳೆಯರೆ ಮಾಡಬಹುದು ಗೆಳೆಯರೆ

ಗೆಳೆಯರೆ ನಾವು ಇದರಲ್ಲಿ ಯಾವುದೇ ಒಂದು ಗೆಳೆಯರೆ ಇಷ್ಟ ಆಗಿದೆ ಅಂತ ತಿಳಿದು ಕೋಂಡಿದ್ದೆನೆ ಗೆಳೆಯರೆ ಇದರಲ್ಲಿ ನಿಮಗೆ ಇಷ್ಟವಾದ ಚಾನೆಲ್ ಇವತ್ತಿನ ನಿಂದ ಚಾಲು ಮಾಡಿ ಗೆಳೆಯರೆ ಇ ಪೋಸ್ಟ್ ನಿಮಗೆ ಇಷ್ಟವಾದರೆ ಗೆಳೆಯರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ ನೀವು ಒಂದು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ ಗೆಳಯರೆ

Post a Comment

Previous Post Next Post