k9t studio editing beat mark

ಹಾಯ್ ಗೆಳೆಯರೆ ಎಲ್ಲರಿಗೂ ನಮಸ್ಕಾರ ನಿವು ನೋಡ್ತಾ ಇದ್ದಿರಾ ಮತ್ತೋಂದು ಹೋಸ ಮೋಬೈಲ್ ಸೆಟ್ಟಿಂಗ್ ಗೆಳೆಯರೆ ಇ ಸೆಟ್ಟಿಂಗ್ ಬಗ್ಗೆ ನಿಮಗೆ ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ಇ ಸೆಟ್ಟಿಂಗ್ ತಪ್ಪದೆ ಓದಿ ಗೆಳಯರೆ ಅಂದಾಗ ಮಾತ್ರ ನಿಮಗೆ ತಿಳಿಯುತ್ತದೆ ಗೆಳೆಯರೆ ಅಂತ ನಾನು ಒಂದು ಸಲಹೆ ನೀಡಿದ್ದೆನೆ ಗೆಳೆಯರೆ ನಿಮಗೆ ಇ ಸೆಟ್ಟಿಂಗ್ ಅತ್ಯಂತ ಅವಶಕ ಗೆಳೆಯರೆ ಅನ್ನು ವದನ್ನು ಮುರಿಯಬೇಡಿ ಗೆಳೆಯರೆ ಏಕೆಂದರೆ ಗೆಳೆಯರೆ ನೀವು ಒಂದು ಹೋಸ ಮೋಬೈಲ್ ತೆಗೆದು ಕೋಂಡಿರುತ್ತಿರಿ ಗೆಳೆಯರೆ ನೀವು ಮೋದಲಿಗೆ ಬರಿ ಮೋಬೈಲ್ ನಲ್ಲಿ ಅಂದ ಚಂದ ನೋಡು ತ್ತಿರಿಗೆ ಗೆಳೆಯರೆ ಯಾರು ಕೂಡಾ ಯೋಚನೆ ಮಾಡೂದಿಲ್ ಗೆಳೆಯರೆ ಅದು ಹೇಗೆ ಬರುತ್ತದೆ ಎಂದ ಪೋನ್ ಮೇಲಿನ ಅಂದ ಚಂದ ನೋಡಬೇಡಿ ಗೆಳೆಯರೆ ಅದರ ಪೋನ್ ಹೇಗೆ ಬರುತ್ತದೆ ಎಂದು ಯೋಚಿಸುವ ದಿಲ್ ಗೆಳೆಯ ಹೇಗೆ ತಾಳಕಿ ಬರುತ್ತೋ ಇಲ್ಲಾ ಎಂದು ಯೋಚನೆ ಮಾಡಿ ಗೆಳೆಯರೆ ಒಂದು ಮೋಬೈಲ್ ತೆಗೆಯಲು ಎಷ್ಟು ಕಷ್ಟ ಪಟ್ಟು ತಿರಿ ಎಂಬುದು ತಂದವ ರಿಗೆ ಮತ್ರ ಗೋತ್ತು ಗೆಳೆಯರೆ ಮಣೆ ಯವರಿಗೆ ಕಷ್ಟ ಕೋಟ್ಟು ತಂದ ಪೋನ್ ಬಂದ ತಕ್ಷಣ ಲ್ಯಾಗ್ ಆಗಲು ಪ್ರಾರಂಭಿಸುತ್ತದೆ ಏನು ಏನೂ ತೋಂದರೆ ಇಂದ ಪೋನ್ ಕೆಟ್ಟು ಹೋಗುತ್ತದೆ ಗೆಳೆಯರೆ

ಪೋನ್ ಯಾವ ಸೆಟ್ಟಿಂಗ್ ನೋಡಿ ತರಬೇಕು

ಗೆಳೆಯರೆ ಮೋದಲಿಗೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಕ್ಯಾಮೇರಾ ಸ್ಪಿಕರ್ ಚಾರ್ಜ್ ಎಯರ್ ಪೋನ್ ಟಾರ್ಚ್ ಇವುಗಳು ಎಲ್ಲವು ವರ್ಕ್ ಆಗುತ್ತದೆ ಇಲ್ಲವೋ ಎಂದು ಚೆಕ್ ಮಾಡಿ ಕೂಳ್ಳಿ ಗೆಳೆಯರೆ

2. ಗೆಳೆಯರೆ ನಂತರ ಪೋನ್ ತೆಗೆದುಕೊಂಡು ಆದ ನಂತರ ಅದರ ಒಂದು ಬ್ಯಾಟರಿ ಚಕ್ ಮಾಡ ಬೇಕು ಗೆಳೆಯರೆ ಕೆಳವು ಜನ ಇದನ್ನು ಚಕ್ಕ ಮಾಡೋದಿಲ್ಲ ಗೆಳೆಯರೆ ಅದರ ಬಾಟರಿ 30 ಇರಲಿ 40 ಇರಲಿ ಮೋದಲು 80 ತನಕ ಚಾರ್ಜ್ ಮಾಡಿದೆ ನಂತರ ಪೋನ್ ವರ್ಕ್ ಮಾಡಿ ಗೆಳೆಯರೆ ಇದು ಆದ ನಂತರ ಗೆಳೆಯರೆ ಸಿಮ್ ಹಾಕಿ ಎಲ್ಲ ಮಾಡಿ ಮೋಬೈಲ್ ತೆಗೆದುಕೊಂಡು ಆತು ಗೆಳೆಯರೆ ನಂತರ ಮುಂದಿನ ನಿರ್ಧಾರ ಗೆಳೆಯರೆ
3. ಗೆಳೆಯರೆ ಎಲ್ಲಾ ಆದ ನಂತರ ಅಪ್ ಡೆಸ್ಸ್ ಚೆಕ್ ಮಾಡಬೇಕು ಅಪ್ ಡೆಸ್ಸ್ ಎಲ್ಲಗೂ ಬಹಳ ಮುಖ್ಯ ಗೆಳೆಯರೆ ಯಾವುದೇ ಅಪ್ ಡೆಸ್ಸ್ ಬಂದರು ತಕ್ಷಣ ಮಾಡಬೇಕು
4. ಬ್ಲಾಟೆಟೆಡ್ ಇ ಯಾಪ್ ಕಾಣೋದಿಲ್ಲ ಗೆಳೆಯರೆ ಆದರೆ ಗೆಳೆಯರೆ ಯಾವುದೇ ಯಾಪ್ ಇದ್ದರು ಡಿಲಿಟ್ ಮಾಡಿ ಆಪ್ ಸೆನ್ ಇಲ್ಲ ಅಂದರೆ ಡಿಸೇಬಲ್ ಮಾಡಿ ಗೆಳೆಯರೆ ಇದು ನಿಮ್ಮ ಮೋಬೈಲ್ ಬಾಟರಿ ಮೇಲೆ ಹೋರೆ ಹಾಕೂತ್ತದೆ ಗೆಳೆಯರೆ
5. ಡೆಟಾ ಗೆಳೆಯರೆ ನಿಮ್ಮ ಹಳೆಯ ಪೋನಿನ್ ಪೋಟೊ ವೀಡಿಯೋ ಏನೆ ಇದ್ದರು ಗೂಗಲ್ ಡ್ರೈವ್ ಮೂಲಕ ತೆಗೆದುಹಾಕಬಹುದು ಗೆಳೆಯರೆ
6. ಸ್ಕ್ರೀನ್ ಲಾಕ್ ಇದು ಬಹಳ ಇಂಪಾರ್ಟೆಂಟ್ ಗೆಳೆಯರೆ ಏಕೆಂದರೆ ನಿಮ್ಮ ಮನಿಯವರೆ ಅಥವಾ ಹೋಗಿರುವುದನ್ನು ಯಾರನ್ನು ನಂಬುವ ಹಾಗೇ ಇಲ್ಲ ಗೆಳೆಯರೆ ನಿಮ್ಮ ಸಿಕ್ರೆಟ ಗೋಳನ್ನು ಕರೆಯುತ್ತಾರೆ ಅಥವಾ ಯಾಪ್ ಲಾಕ್ ಹಾಕಿ ನಿಮ್ಮ ಯಾಪ್ ಲಾಕ್ ನಲ್ಲಿ ಇಡಬಹುದು
7. ನಂತರ ಗೆಳೆಯರೆ ನಿಮ್ಮ ಮೋಬೈಲ್ ಸೆಟ್ಟಿಂಗ್ ಓಪನ್ ಮಾಡಿದ ಗೆಳೆಯರೆ ಅಲ್ಲಿ ಅಬೌಟ್ ಸೆಕ್ಸ್ ನ್ ಗೆ ಹೋಗಿ ಗೆಳೆಯರೆ ಅಬೌಟ್ ಸೆಕ್ಸ್ ನಲ್ಲಿ ಅಟೂ ಅಂತ ಇರುತ್ತೆ ಗೆಳೆಯರೆ ಅದನ್ನು ಕೊಡಾ ಆಪ್ ಮಾಡಿ ಗೆಳೆಯರೆ ಅಂದಾಗ ನಿಮ್ಮ ಮೋಬೈಲ್ ಡೆಟಾ ಚಾರ್ಜ್ ವುಳಿವುತ್ತದೆ ಗೆಳೆಯರೆ
8. ನಂತರ ಗೆಳೆಯರೆ ನಿಮ್ಮ ಮೋಬೈಲ್ ತೆಗೆದ ತಕ್ಷಣ ಒಳ್ಳೆಯ ಗಾಲ್ಲಾಸ್ ಕವರ್ ಹಾಕಿ ಗೆಳೆಯರೆ ಕೈಯಲ್ಲಿ ಜಾರಿ ಬಿದ್ದು ರು ಶೇಪ್ ಇರುತ್ತದೆ ಗೆಳೆಯರೆ
9. Ima ನಂಬರ್ ಗೆಳೆಯರೆ ಇದು ಬಹಳ ಮುಖ್ಯ ಗೆಳೆಯರೆ ಏಕೆಂದರೆ ನಿಮ್ಮ ಮೋಬೈಲ್ ಕಳೆದ ತಕ್ಷಣ ಕಮ್ ಪ್ಲಿಟ್ ಕೋಡೂಕೆ ಹೋದಾಗ ಇದನ್ನು ಕೆಳೂತ್ತಾರೆ ಗೆಳೆಯರೆ #*೦6# ಅಂತ ನಿಮ್ಮ ಪೋನ್ ನಲ್ಲಿ ಕೆರೆ ಮಾಡಿ ಇದೆ ಬವನಂರ್ ima ಗೆಳೆಯರೆ ಇದನ್ನು ನೇಪು ಇಡಿ ಕಮ್ ಪ್ಲಿಟ್ ಕೋಡಿ ಗೆಳೆಯರೆ

ಇವೇ ಗೆಳೆಯರೆ ನೀವು ಪೋನ್ ತೆಗೆದುಕೊಂಡು ಮಾಡುವ ಕೆಲಸ ಗೆಳೆಯರೆ ಇದು ನಿಮಗೆ ಇಷ್ಟವಾದ ಹಾಗೆ ಕಾಣುತ್ತದೆ ಗೆಳೆಯರೆ ನಿಮಗೆ ಇಷ್ಟವಾದರೆ ಕಾಮೆಂಟ್ ಬಾಕ್ಸ್ ಅಲ್ಲಿ ಸುಪರ್ ಅಂತ ಕಾಮೆಂಟ್ ಮಾಡಿ ನೀವು ಕಾಮೆಂಟ್ ಮಾಡುವುದರಿಂದ ನಮಗೆ ಇಂತ ಪೋಸ್ಟ್ ಬರೆಯಲು ತುಂಬಾ ಇಷ್ಟ ವಾಗುತ್ತದೆ ಗೆಳೆಯರೆ ಆದ್ದರಿಂದ ನೀವು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೇಂಟ್ ಮಾಡಿ ಗೆಳಯರೆ
ಎಲ್ಲರಿಗೂ ಧನ್ಯವಾದಗಳು ಗೆಳೆಯರೆ ಮತ್ತೆ ಮುಂದಿನ ಪೋಸ್ಟ್ ನಲ್ಲಿ ಸಿಗೋಣ ಗೆಳೆಯರೆ ಧನ್ಯವಾದಗಳು ಎಲ್ಲರಿಗೂ

Post a Comment

Previous Post Next Post